Print

Aug. 17, 2018: ಎನ್ನ ತುಳು ಸಿನಿಮಾದ ಟೈಟಲ್ ಮತ್ತು ಪೊಸ್ಟರ್ ಬಿಡುಗಡೆ ಆಗಸ್ಟ್ 15 ರಂದು ಮಂಗಳೂರಿನ ಆಶೋಕ ನಗರ ಶಾಲೆಯಲ್ಲಿ ನಡೆಯಿತು ತುಂಬಾ ಉತ್ತಮವಾದ ಪ್ರತಿಕ್ರಿಯೆ ಮೊದಲ ದಿನವೇ ಬಂದಿದ್ದು ನಿಮ್ಮೆಲ್ಲರ ಸಹಕಾರ ಇನ್ನು ಮುಂದಿನ ದಿನಗಳಲ್ಲಿ ಇರಲಿ ಎಂದು ಅಪೇಕ್ಷಿಸುತ್ತೇನೆ......ಇತೀ ನಿಮ್ಮ...#ಎನ್ನ ಸಿನಿಮಾ ತಂಡ....